Saturday, July 21, 2012

ಯಾಕೆ? ನನಗೂ ಮತ್ತು ನಿನಗೂ ಇರುವ ನಂಟು ಎನೆಂದು ನನಗೆ ಗೊತ್ತಿಲ್ಲ!! ಆದರೆ... ನಿನಗೆ ನೋವಾದ್ರೆ ನನ್ ಕಣ್ಣಲ್ ಯಾಕೆ ನೀರು ಬರುತ್ತೆ?? -ಮಂಜು ವರಗಾ


1 comment:

ಪ್ರಕಾಶ್ ಶ್ರೀನಿವಾಸ್ said...

ಚಂದದ ಕವನಗಳು ಗೆಳೆಯ!
ನಿಮ್ಮ ಕವನಗಳಲ್ಲಿ ಭಾವ ಚೆನ್ನಾಗಿರುತ್ತೆ!
ಹೀಗೆ ನಿಮ್ಮ ಕಾವ್ಯದ ಪಯಣ ಸಾಗುತ್ತಲೇ ಇರಲಿ!
ನಿಮ್ಮ ಕವನಗಳು ಎಲ್ಲ ಕನ್ನಡಿಗರ ಮನೆ,ಮನ ತಲುಪಲಿ!
ಶುಭವಾಗಲಿ!