Tuesday, July 24, 2012

ಇರುವುದನ್ನ ಅನುಭವಿಸಿದರೆ ಗಳಿಸಿದ್ದಕ್ಕೂ ಸಾರ್ಥಕ! ಅಲ್ಲಿಯವರೆಗೂ ಬಿಡುವುದಿಲ್ಲ ಸಾವೇ ಒಂದು ಮಾರಕ!! ಭೂಮಿಯಿಂದ ಬಾನಿನ ಕಡೆಗೆ ನೀನೇ ಒಂಟಿ ನಾವಿಕ!!! ಬದುಕೆ ಒಂದು ರೋಚಕ ಹಲವು ತಿರುವುಗಳಿರುವ ನಾಟಕ!!!! -ಮಂಜು ವರಗಾ.


1 comment:

Badarinath Palavalli said...

ಬದುಕನ್ನು ಚೆನ್ನಾಗಿ ವಿಮರ್ಷಿಸಿದ್ದೀರ ಗೆಳೆಯ.