varagamanju
Tuesday, July 24, 2012
ಇರುವುದನ್ನ ಅನುಭವಿಸಿದರೆ ಗಳಿಸಿದ್ದಕ್ಕೂ ಸಾರ್ಥಕ! ಅಲ್ಲಿಯವರೆಗೂ ಬಿಡುವುದಿಲ್ಲ ಸಾವೇ ಒಂದು ಮಾರಕ!! ಭೂಮಿಯಿಂದ ಬಾನಿನ ಕಡೆಗೆ ನೀನೇ ಒಂಟಿ ನಾವಿಕ!!! ಬದುಕೆ ಒಂದು ರೋಚಕ ಹಲವು ತಿರುವುಗಳಿರುವ ನಾಟಕ!!!! -ಮಂಜು ವರಗಾ.
Saturday, July 21, 2012
ಯಾಕೆ? ನನಗೂ ಮತ್ತು ನಿನಗೂ ಇರುವ ನಂಟು ಎನೆಂದು ನನಗೆ ಗೊತ್ತಿಲ್ಲ!! ಆದರೆ... ನಿನಗೆ ನೋವಾದ್ರೆ ನನ್ ಕಣ್ಣಲ್ ಯಾಕೆ ನೀರು ಬರುತ್ತೆ?? -ಮಂಜು ವರಗಾ
Friday, July 20, 2012
ಕಾಸ್ ನೋಡಿ ಲವ್ ಮಾಡೋ ಹುಡುಗಿ ತುಂಬಾ ಡೆಂಜರ್.. ಮನಸ್ ನೋಡಿ ಪ್ರೀತಿ ಮಾಡೋ ಹುಡುಗಿ ತುಂಬಾ ಸುಪರ್... -ಮಂಜು ವರಗಾ
Monday, July 16, 2012
ಬರೆದಿದ್ದು ಪುಸ್ತಕದೊಳಗೆ! ಓದಿದ್ದು ತಲೆಯೊಳಗೆ!! ಬರೆಯೋದಕ್ಕಿಂತ ಓದುವುದೇ ಲೇಸು...! ಬರೆದು ಓದುವುದು ಇನ್ನೂ ಲೇಸು...!! -ಮಂಜು ವರಗಾ
ನಮಸ್ತೆ ಗೆಳೆಯರೇ ನನ್ನ ಹೊಸ ಬ್ಲಾಗ್ ರಚನೆಯಾಗಿದೆ ದಯವಿಟ್ಟು ಒಂದು ಸಾರಿ ನನ್ನ ಬ್ಲಾಗಿಗೆ ಭೇಟಿ ಕೊಡಿ ಧನ್ಯವಾದ..
Sunday, July 15, 2012
ಜನ ಹೇಳ್ತಾರೆ ಒಳ್ಳೆ ಕಾಲ ಯಾವಾಗ ಬರ್ತದೆ ಅಂತ?? ಕಾಲ ಹೇಳುತ್ತೆ ಮೊದಲು ನೀ ಒಳ್ಳೆವ್ನಾಗು ಅಂತ!! -ಮಂಜು ವರಗಾ
Newer Posts
Home
Subscribe to:
Posts (Atom)