varagamanju
Wednesday, October 31, 2012
ಹೆತ್ತ ತಾಯಿಗೂ ಹೊತ್ತ ತಾಯಿಗೂ ನಾ ಅರ್ಪಿಸಿದ ಮೊದಲ ಸಾಲು ಅಮ್ಮ!!
ನೆನಪು.! ಚಿತೆಯಲ್ಲಿ ಸುಟ್ಟು ಕರಕಲಾದ ದೇಹಕ್ಕೆ ತಾಕಲಿಲ್ಲ ನೆನಪಿನ ಶಕ್ತಿಗೆ ಚೂರು ಕಿಡಿ!! -ಮಂಜು ವರಗಾ
ನೆನಪು.! ಓದದೆ ಪುಟ ಮಡಚಿಟ್ಟರು ಓದಿದಂತೆ ಕಾಡುವದು ಅವಳ ನೆನಪೊಂದೆ!!
ನೆನಪು.! ಮಾಯದ ಗಾಯಕೆ ಸಿಗದ ಔಷಧಿ..!!
ನೆನಪು.! ಮಾಯದ ಗಾಯಕೆ ಸಿಗದ ಔಷಧಿ..!!
Newer Posts
Older Posts
Home
Subscribe to:
Posts (Atom)