Sunday, December 30, 2012

ಪ್ರತಿಭಟನೆ. ಇಡೀ ಭಾರತವೇ ಕಾಮಾಂಧರ ಅಟ್ಟಹಾಸಕೆ ಕತ್ತಲಾಗಿರುವಾಗ ಮೇಣದ ಬತ್ತಿಗಳು ಮಾಡುತಿದ್ದವು ಬೆಳಕಿಗೊಸ್ಕರ ಪ್ರತಿಭಟನೆ! -ಮಂಜು ವರಗಾ http://varagamanju.blogspot.com


No comments: