Wednesday, November 7, 2012

'ರೇಣುಕಾ'ನ ಏಣ್ಣೇ ಮಾತಿನ ಏಟು! 'ಬಾಲ'(ಚಂದ್ರ)ನು ನೀಡಿದ ಎದುರೇಟು! ಎಲ್ಲೆರೆದುರಲ್ಲೆ ಮಾಡಿದರು ಪೈಟು! ಕಾರಣ! ಹಿರಿಯರಿಟ್ಟಿಲ್ಲ ಟೈಟು!! ========== ಸಿಎಂ ಸಂಕಟ! ನಾನಷ್ಟು ತಿಂದೆ ನೀನಿಷ್ಟು ತಿಂದೆ ಎಂದು ಕಚ್ಚಾಡಬೇಡಿ ಮಾಧ್ಯಮಗಳ ಮುಂದೆ ನೋಡಿ ನಕ್ಕು ಮುಂಬರುವ ಚುನಾವಣೇಲಿ ಮತ ಹಾಕಲು ಸರಿದಾರು ಜನ ಹಿಂದೆ!! -ಮಂಜು ವರಗಾ http://varagamanju.blogspot.com


1 comment:

Badarinath Palavalli said...

ವಾರ್ತೆಗಳು ಓದುತ್ತಿರುವವರು ವರಗಾ