Wednesday, November 21, 2012

ಮಾನವೀಯತೆ! ಒಂದು ಗ್ರಾಮ ನೂರು ಮನೆ ನಾಲ್ಕು ಬೆಳಕಿಲ್ಲದ ವಿದ್ಯುತ್ ಕಂಬ ಜೊತೆಗೆ ಶ್ರೀಮಂತರ ಜಂಬ ಇನ್ನೂ ಜೀವಂತವಿರುವ ಅಸ್ಪ್ರುಷ್ಯತೆ ಎಲ್ಲೂ ಕಾಣುತಿಲ್ಲ ಮಾನವೀಯತೆ!!


1 comment:

Badarinath Palavalli said...

ಶತಮಾನ ಶತಮಾನಗಳು ಕಳೆದರೂ, ಕಳೆಯದು ನಮ್ಮ ಮೌಡ್ಯತೆ!