Tuesday, August 7, 2012

ಸಾವಿರ ಕೆಲಸ ಬಿಟ್ಟು ಸತ್ತವರ ಮುಖ ನೋಡೋಕೆ ಹೋಗ್ಬೇಕಂತೆ! ಯಾಕಂದ್ರೆ? ನಾಳೆ ನಾವು ನೋಡ್ತಿವಿ ಅಂದ್ರುನು ನೋಡೋಕೆ ಅವ್ರು ಸಿಗಲ್ಲ..!! ______________________ ಪ್ರೀತಿನಾ ಪ್ರೀತ್ಸೋದಕ್ಕಿಂತ ಮಲೀನಗೊಳಿಸುತ್ತಿರುವುರೆ ಜಾಸ್ತಿ...!! www.varagamanju.blogspot.com


2 comments:

Badarinath Palavalli said...

ಹನಿಗಳು ಚೆನ್ನಾಗಿವೆ ಗೆಳೆಯ.

ಮೌನರಾಗ said...

ಪ್ರೀತಿನಾ ಪ್ರೀತ್ಸೋದಕ್ಕಿಂತ ಮಲೀನಗೊಳಿಸುತ್ತಿರುವುರೆ ಜಾಸ್ತಿ...!! ಚೆನ್ನಾಗಿದೆ ಸರ್ ಹನಿಗಳು....