Thursday, August 23, 2012

ಬಡ್ಡಿ! ನೀ ಕೊಟ್ಟ ಮುತ್ತುಗಳು ಸಾಲ ಕೊಟ್ಟಂತೆ ಪೀಡಿಸುತಿವೆ! ಮರಳಿ ತಿರೀಸಲಿ ಹೇಗೆ? ಬಡ್ಡಿಯ ಸಮೇತ?