Thursday, August 16, 2012

ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಮಾದರಿಯಾಗಬೇಕು! ಮಾರಕವಾಗಬಾರದು.!!


2 comments:

Badarinath Palavalli said...

ಮೊದಲು ಬೇರೆಯವರ ಬ್ಲಾಗನ್ನು ಓದಲು ಶುರು ಮಾಡಿ ವರ್ಗ!

ರವಿ ತಿರುಮಲೈ said...

ಮಾದರಿಯಾಗಬೇಕು ಎನ್ನುವುದು ಒಳ್ಳೆಯ ಆಶಯ. ಆದರೆ ನಾವು ಸಮಾಜಕ್ಕೆ ಮಾದರಿಯಾಗಬೇಕಾದರೆ, ಸಮಾಜಜ ನಮ್ಮನ್ನು ಒಪ್ಪಿಕೊಳ್ಳಬೇಕು. ಆದರೆ ಭಿನ್ನ ಅಭಿರುಚಿಯಿರುವ ಸಮಾಜವನ್ನು ಮೆಚ್ಚಿಸುವುದು ಕಷ್ಟ. ಹಾಗಾಗಿ ನಾವು ಮಾದರಿಯಾಗದಿದ್ದರೂ ಪರವಾಗಿಲ್ಲ, ಆದರೆ ನೀವು ಹೇಳಿದಂತೆ ಮಾರಕವಾಗದಿದ್ದರೆ ಸಾಕು.