varagamanju

Saturday, August 11, 2012

ಸಾಲವೇ ಸಾವು..! ಗೋವಿಂದ ಹರೇ ಗೋವಿಂದ ಸಾಲಾನೇ ಸಾವು ಗೋವಿಂದ ಸಾಲ ಮಾಡು ಗೋವಿಂದ ಬಡವನ ದುಡ್ಡು ಗೋವಿಂದ ಶೆಟ್ಟಿಯ ಬಡ್ಡಿ ಗೋವಿಂದ ಅಸಲೇ ನಾಮ ಗೋವಿಂದ ಸಾಲವೇ ಸಾವು ಗೋವಿಂದ ಮದುವೆ ಮಾಡು ಸಾಲದಲೇ ಗೋವಿಂದ ಬ್ಯಾಂಕ್ ಲೋನಿಂದ ಮನೆಯು ಗೋವಿಂದ ಶಿಕ್ಷಣ ಕಲಿ ಸಾಲದಲೇ ಗೋವಿಂದ ಸಾಲ ಮಾಡದ ಜೀವವೆಲ್ಲಿದೆ ಗೋವಿಂದ ಗೋವಿಂದ ಹರೇ ಗೋವಿಂದ ಸಾಲವೇ ಸಾವು ಗೋವಿಂದ ಹುಟ್ಟಿನಿಂದ ಸಾಯೋವರೆಗೂ ಸಾಲ ಗೋವಿಂದ ಬಡವನಿಂದ ಸಿರಿವಂತನವರೆಗೂ ಸಾಲ ಗೋವಿಂದ ವ್ಯಾಪಾರದ ಅಭಿವೃದ್ದಿಗೆ ಬೇಕು ಸಾಲ ಗೋವಿಂದ ಸೋಮಾರಿ ಹುಡುಗರಿಗೆ ಶೋಕಿಗೆ ಸಾಲ ಗೋವಿಂದ ಉಳಿವಿನಿಂದ ಅಳಿವಿನವರೆಗೂ ಸಾಲ ಗೋವಿಂದ ಗೋವಿಂದ ಹರೇ ಗೋವಿಂದ ಸಾಲಾನೇ ಸಾವು ಗೋವಿಂದ www.varagamanju.blogspot.com


Posted by ಮಂಜು ವರಗಾ at 9:57 PM 2 comments:
Email ThisBlogThis!Share to XShare to FacebookShare to Pinterest

Tuesday, August 7, 2012

ಸಾವಿರ ಕೆಲಸ ಬಿಟ್ಟು ಸತ್ತವರ ಮುಖ ನೋಡೋಕೆ ಹೋಗ್ಬೇಕಂತೆ! ಯಾಕಂದ್ರೆ? ನಾಳೆ ನಾವು ನೋಡ್ತಿವಿ ಅಂದ್ರುನು ನೋಡೋಕೆ ಅವ್ರು ಸಿಗಲ್ಲ..!! ______________________ ಪ್ರೀತಿನಾ ಪ್ರೀತ್ಸೋದಕ್ಕಿಂತ ಮಲೀನಗೊಳಿಸುತ್ತಿರುವುರೆ ಜಾಸ್ತಿ...!! www.varagamanju.blogspot.com


Posted by ಮಂಜು ವರಗಾ at 7:51 AM 2 comments:
Email ThisBlogThis!Share to XShare to FacebookShare to Pinterest

Monday, August 6, 2012

ಮನೆಯಲ್ಲಿ ಸಿಗದ ನೆಮ್ಮದಿ! ಮಸಣದಲ್ಲಿ ಸಿಕ್ಕರೆ,! ಮನೆಗಿಂತ ಮಸಣ ಲೇಸಲ್ಲವೆ???


Posted by ಮಂಜು ವರಗಾ at 8:41 AM 1 comment:
Email ThisBlogThis!Share to XShare to FacebookShare to Pinterest

Sunday, August 5, 2012

ಹಗಲು, ಕೆಲಸದೊಂದಿಗೆ ವಿರಸ! ರಾತ್ರಿ, ಕನಸಿನೊಂದಿಗೆ ಸರಸ!! -------------- ಮದುವೆ, ನಮ್ಮ ಬಾರದ ಜೊತೆಗೆ ಮತ್ತೊಂದು ಹೆಗಲಿಗೆ ಬಾರ!!... ಒತ್ಕೊಂಡ್ರೆ ಲೈಫ್ ಸಕ್ಸಸ್ ಬಿಳ್ಸಿದ್ರೆ ಡಿವೋರ್ಸ್ ಸಕ್ಸಸ್...!!! -ಮಂಜು ವರಗಾ


Posted by ಮಂಜು ವರಗಾ at 10:41 PM No comments:
Email ThisBlogThis!Share to XShare to FacebookShare to Pinterest

Saturday, August 4, 2012

ಕವಿಗೆ ವಯಸ್ಸಾಗಬಹದು! ಆದರೆ.. ಕವಿತೆಗೆ ಎಂದೆಂದು ವಯಸ್ಸಾಗದು.!!


Posted by ಮಂಜು ವರಗಾ at 7:26 AM 1 comment:
Email ThisBlogThis!Share to XShare to FacebookShare to Pinterest

Friday, August 3, 2012

ಈ ಪ್ರಪಂಚವೆಂಬುದು ಜಾಣ ಮತ್ತು ಕೋಣರ ಹಾಳುಸಂತೆ! ಇಲ್ಲಿ ಎಲ್ಲ ಸಮಯದಲ್ಲಿ! ಎಲ್ಲರೂ ಜಾಣರಲ್ಲ! ಎಲ್ಲರೂ ಕೋಣರಲ್ಲ ! ಮಂಜು ವರಗಾ


Posted by ಮಂಜು ವರಗಾ at 9:24 PM 1 comment:
Email ThisBlogThis!Share to XShare to FacebookShare to Pinterest

ಒಳ್ಳೆಯ ಕೆಲಸಕ್ಕಾಗಿ ! ಒಳ್ಳೆಯ ದಿನಕ್ಕೆ ಕಾಯಬೇಕಿಲ್ಲ..! ಉದ್ದೇಶ ಒಳ್ಳೆಯದಾಗಿದ್ದರೆ! ಪ್ರತಿದಿನ ,ಕ್ಷಣವು ಒಳ್ಳೆಯದ್ದೆ ಆಗಿರುತ್ತದೆ..:) -ಮಂಜು ವರಗಾ


Posted by ಮಂಜು ವರಗಾ at 8:24 AM 1 comment:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

Followers

ಮಳೆಹನಿ

  • July (6)
  • August (15)
  • September (5)
  • October (5)
  • November (4)
  • December (3)

ನಮಸ್ತೆ ಗೆಳೆಯರೇ ನಾನು ನಿಮ್ಮ ಮಂಜು ವರಗಾ ನನ್ನ ಕಾವ್ಯ ಕುಸುಮದ ಬ್ಲಾಗಿಗೆ ನಿಮಗಿದೋ ಆತ್ಮೀಯ ಸ್ವಾಗತ... ಧನ್ಯವಾದಗಳು.

ಮಂಜು ವರಗಾ
gajendragad, karnataka, India
ನಮಸ್ತೆ ಗೆಳೆಯರೇ ನಾನು ನಿಮ್ಮ ಮಂಜು ವರಗಾ ಗದಗ ಜಿಲ್ಲೆ ಗಜೇಂದ್ರಗಡದವನು ಓದಿದ್ದು ಪ್ರಥಮ ಪಿಯುಸಿ ಮತ್ತು ಹುಬ್ಬಳ್ಳಿಯಲ್ಲಿ ಒಂದು ವರ್ಷದ ವಿವಿದೊದ್ದೇಶ ಆರೋಗ್ಯ ಕಾರ್ಯಕರ್ತರ ತರಭೇತಿ ಪಡೆದಿದ್ದೇನೆ . ಇಷ್ಟೆ ನನ್ನ ವಿಧ್ಯಾಬ್ಯಾಸ (ಆರೋಗ್ಯ ಇಲಾಖೆ) ಓದುವುದು ಬರೆಯುವುದು ನನ್ನ ಹವ್ಯಾಸ . ಕವಿತೆ ,ಲೇಖನ , ಕಥೆ ಹಾಗೂ ಗೀತೆ ರಚನೆಯನ್ನು ಮಾಡುವುದು ನನ್ನ ಒಂದೊಳ್ಳೆ ಕೆಲಸ, ನನ್ನ ಕಾವ್ಯ ಕುಸುಮದ ಬ್ಲಾಗಿಗೆ ನಿಮಗಿದೋ ಆತ್ಮೀಯ ಸ್ವಾಗತ... ಧನ್ಯವಾದಗಳು.
View my complete profile
Ethereal theme. Powered by Blogger.